
ಬಹಳ ದಿನಗಳಿಂದ ಕನಸು ನನಸಾಗಿದ ಕ್ಷಣ ಕಾಳಗಿಯಲ್ಲಿ ಸಿವಿಲ್, ಜೆ. ಎಂ. ಎಫ್. ಸಿ. ನ್ಯಾಯಾಲಯ ಉದ್ಘಾಟನೆ
ಕಾಳಗಿ : ಜನರ ಹಕ್ಕುಗಳ ರಕ್ಷಣೆ ಹಾಗೂ ಸಕಾಲದಲ್ಲಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಪ್ರಮುಖ ಉದ್ದೇಶವಾಗಿರುತ್ತದೆ ಎಂದು ಕಲಬುರ್ಗಿ ಜಿಲ್ಲೆಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ್ ಅಮರ್ ಅಣ್ಣನವರು ಹೇಳಿದರು.ಕಾಳಗಿ ಪಟ್ಟಣದಲ್ಲಿ ಸ್ಥಾಪಿಸಲಾದ ಸಿವಿಲ್








