ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸ್ಥಳೀಯ ಸುದ್ದಿ

ಅವೈಜ್ಞಾನಿಕ ಕಾಮಗಾರಿಯಿಂದ ಪರಿಶಿಷ್ಟ ಜಾತಿ ಕುಟುಂಬದವರಿಗೆ ತೊಂದರೆ ತೇಜಸ್ವಿ : ಖಂಡನೆ

ಮೈಸೂರು: ಮೈಸೂರಿನ ಅಗ್ರಹಾರ ವಾರ್ಡಿನ ರಾಮಾನುಜ ರಸ್ತೆ ೯ ನೇ ತಿರುವಿನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಮಾಡಿರುವುದರಿಂದ ಪಕ್ಕದಲ್ಲೇ ವಾಸಿಸುವ ಪರಿಶಿಷ್ಟ ಜಾತಿಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ

Read More »

ರಾಮದುರ್ಗ ರೈಲು ಮಾರ್ಗಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ..!

ವ್ಯಾಪಾರ ಸ್ಥಗಿತಗೊಳಿಸಿದ್ದ ಅಂಗಡಿ ಮುಂಗಟ್ಟುಗಳು..!! ರಾಮದುರ್ಗ : ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ರಾಮದುರ್ಗ- ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ಕೂಡಿಸಬೇಕೆಂದು ಒತ್ತಾಯಿಸಿ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಮಂಗಳವಾರ (ನ.12)

Read More »

ಕ್ಷೇತ್ರೋತ್ಸವದಲ್ಲಿ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ

ಶಿವಮೊಗ್ಗ : ಡಾ.ಜಗದೀಶ್ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ರೈತರ ತಾಕುಗಳಲ್ಲಿ ತೆಗೆದುಕೊಂಡು, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳಿಗೆ ಸಮಗ್ರ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ತಿಳಿಸಿಕೊಡುತ್ತಿದ್ದಾರೆ

Read More »

ಯೋಗ ಗುರು ಶರತ್ ಜೋಯಿಸ್ ನಿಧನ : ತೇಜಸ್ವಿ ಸಂತಾಪ

ಮೈಸೂರು: ಯೋಗ ಗುರು, ಪಕೃತಿಪ್ರಿಯರಾಗಿದ್ದ ಶರತ್ ಜೊಯಿಸ್ ಅವರು ನಿಧನ ಹೊಂದಿದ್ದಾರೆ.ಶರತ್ ಜೊಯಿಸ್ ಅವರ ನಿಧನಕ್ಕೆ‌ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಶರತ್ ಅವರ ಅಕಾಲಿಕ ಸಾವು ಮನಸ್ಸಿಗೆ ಬಹಳ

Read More »

ಹಳ್ಳಿಗಳು, ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗಲಿ: ಪ್ರವೀಣಕುಮಾರ

ಬೀದರ್/ಚಿಟಗುಪ್ಪ : ಹಳ್ಳಿಗಳು, ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗಿದರೆ ಭವ್ಯ ಭಾರತ ಎಲ್ಲಾ ರೀತಿಯಲ್ಲೂ ಸರ್ವಾಂಗೀಣ ಉನ್ನತಿ ಹೊಂದಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಹೇಳಿದರು. ನಗರದ ಅಂಬಾಭವಾನಿ

Read More »

ಬಾಲಕಿಯರ ಶಾಲೆಗೆ ಓಬವ್ವನ ಹೆಸರಿಡಿ: ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ

ಬೆಂಗಳೂರು: ಒನಕೆ ಓಬವ್ವನ ವಿಚಾರ ಚರಿತ್ರೆ, ಗ್ರಂಥ ಪುಸ್ತಕ ಮತ್ತು ದಾಖಲೆಗಳಲ್ಲಿವೆ. ಅದು ನಾಡಿಗೆ ಪರಿಚಯವಾಗಬೇಕು, ಸರ್ಕಾರ ಈ ವೀರವನಿತೆಯ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಬೇಕು’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

Read More »

ಶ್ರೀ ಶಿವಕುಮಾರೇಶ್ವರ ಗುರುಕುಲ ಎಚ್.ಪಿ. ಶಾಲೆಯಲ್ಲಿ ಇಂಟರ್ನೆಟ್ ಸುರಕ್ಷತೆ ಕುರಿತಂತೆ ಕ್ಲಾಸ್

ಬೀದರ್: ಶ್ರೀ ಶಿವಕುಮಾರೇಶ್ವರ ಗುರುಕುಲ ಎಚ್.ಪಿ. ಶಾಲೆಯಲ್ಲಿ ಇತ್ತೀಚೆಗೆ “ಇಂಟರ್ನೆಟ್ ಸುರಕ್ಷತೆ” ವಿಷಯದಲ್ಲಿ ಒಂದು ಪ್ರಾಫೆಷನಲ್ ತರಗತಿ ನಡೆಸಲಾಯಿತು. ಈ ತರಗತಿಯನ್ನು ದಯಾನಂದ ಹಿರೇಮಠ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಡೆಲ್ ಟೆಕ್ನೋಲಾಜೀಸ್

Read More »

ಕೊಟ್ಟೂರು: ಕನಕದಾಸರ ಜಯಂತಿ ಪೂರ್ವಸಿದ್ದತಾ ಸಭೆ

ವಿಜಯನಗರ ಜಿಲ್ಲೆ ಕೊಟ್ಟೂರು: ದಿ. 18.11.2024 ರಂದು ತಾಲೂಕು ಮಟ್ಟದ ಕನಕದಾಸರ ಜಯಂತಿಯನ್ನು ಆಚರಿಸಲು ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಪೂರ್ವಸಿದ್ದತಾ ಸಭೆಯನ್ನು ತಹಶೀಲ್ದಾರರಾದ ಅಮರೇಶ ಜಿ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

Read More »

ಹೈನುಗಾರಿಕೆಯಿಂದ ಕೃಷಿಯಲ್ಲಿ ಸಾಧನೆ ಸಾಧ್ಯ :ಶಾಸಕ ಮನಗೂಳಿ

ಸಿಂದಗಿ: ತಾಲೂಕಿನ ಜನತೆಗೆ ಒಳ್ಳೆಯದಾಗಲಿ, ಸರಕಾರದ ಯೋಜನೆಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ವಿಜಯಪುರ ಜಿಲ್ಲಾ

Read More »

ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ,ಗಬ್ಬೆದ್ದು ನಾರುತ್ತಿದೆ ಕುಗ್ರಾಮಗಳಿಗೆ ಡಿಸಿ ಸಿಇಓ ಭೇಟಿ ನೀಡಲಿ: ಉಮೇಶ ಮುದ್ನಾಳ ಆಗ್ರಹ

ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ,ಗಬ್ಬೆದ್ದು ನಾರುತ್ತಿದೆ ಕುಗ್ರಾಮಗಳಿಗೆ ಡಿಸಿ ಸಿಇಓ ಭೇಟಿ ನೀಡಲಿ: ಉಮೇಶ ಮುದ್ನಾಳ ಆಗ್ರಹ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಾದಗಿರಿ ಮತಕ್ಷೇತ್ರದ ಗೋನಾಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಂಗಡಿ

Read More »