
ಕಳಪೆ ಕಾಮಗಾರಿಗೆ ಸಾಥ್ ಕೊಟ್ಟ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ
ಇಂಡಿ:ತಾಲೂಕಿನ ಹಿರೇರೂಗಿ ಹಾಗೂ ತಾಂಬಾ ನಡುವೆ ಇರುವ ರಸ್ತೆ ದುರಸ್ಥಿ ಕಾಮಗಾರಿ ಮಾಡಿಸುತಿರುವ ಭ್ರಷ್ಟ ಗುತ್ತಿಗೆದಾರ ಹಾಗೂ ಇಂಡಿ ತಾಲೂಕಿನ. ಪಿ.ಡಬ್ಲ್ಯೂ.ಡಿ.ಇಲಾಖೆಯ. ಏ.ಇ.ಎಮ್. ಎಮ್. ಸಂಜವಾಡ ಹಾಗೂ ಇಲಾಖೆಯ ಮೇಲಾಧಿಕಾರಿಗಳ ಕುಮಕ್ಕಿನೊಂದಿಗೆ (ಎಸ್ಟಿಮೆಂಟ್) ಪ್ರಕಾರ






