
ದೇವೇಗೌಡರ ಸೋಲಿಗೆ ಕಾರಣ ನಾನಲ್ಲ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವೆ
ತುಮಕೂರು:ನಾನು ನ್ಯಾಯಾಧೀಶನಾಗಿ ಕೆಲಸ ಮಾಡಿರುವವನು ಪ್ರಾಮಾಣಿಕವಾಗಿದ್ದೇನೆ ನಾನು ಥರ್ಡ್ ಕ್ಲಾಸ್ ರಾಜಕಾರಣಿ ಅಲ್ಲ ನನ್ನನ್ನು ಪರೀಕ್ಷೆ ಮಾಡಬೇಡಿ ನೋಯಿಸಬೇಡಿ ದೇವನೊಬ್ಬ ಇದ್ದಾನೆ ಅವನು ಸುಮ್ಮನಿರುವುದಿಲ್ಲ ನಿಮಗೆ ಶಾಪ ಕೊಟ್ಟೆ ಕೊಡುತ್ತಾನೆ ಎಂದು ತಾಲೂಕಿನ ತಾವರೆಕೆರೆಯ








