
ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವಕ್ಕಾಗಿ ಭರ್ಜರಿ ಸಿಧ್ದತೆ
ಕಲಬುರಗಿ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯೋತ್ಸವದ ತಯಾರಿಯನ್ನು ಅಂಬಿಗರ ಯುವ ಸೈನ್ಯ ಕಲಬುರಗಿಯಿಂದ ಭರ್ಜರಿಯಾಗಿ








