
ಭ್ರಷ್ಟರ ಜೊತೆ ಮಿಂಗಲ್ ಆದ ಮೇಲಾಧಿಕಾರಿಗಳು
ಕಲ್ಬುರ್ಗಿ ಸುದ್ದಿ:ಶ್ರೀರಾಮ ಸೇನಾ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಹೋರಾಟ 15/1/2024ರಂದು 14ನೇ ದಿನಕ್ಕೆ ಕಾಲಿಟ್ಟಿದ್ದು ಹಾಗೂ ಆಳಂದ ತಾಲೂಕಿನ ಹೀರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯಲೋಪವೆಸಗಿದ ಪಿಡಿಓ ಅವರನ್ನು ಅಮಾನತ್ತುಗೊಳಿಸುವಂತೆ ಮತ್ತು ಆಂದೋಲಾ ಹಾಗೂ ಆಲೂರು








