
“ಮನುಷ್ಯರನ್ನು ಮನುಷ್ಯರಂತೆ ಕಾಣುವುದೇ ನಿಜವಾದ ಸಮಾನತೆ-ಶಂಭುಲಿಂಗ ವಾಲ್ದೊಡ್ಡಿ ಅಭಿಮತ”
ಬೀದರ್ ನಗರದ ಹೈ.ಕ.ಶಿ. ಸಂಸ್ಥೆಯಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಬಿ.ವಿ.ಬಿ. ಕಾಲೇಜು ಆವರಣ ದಿನಾಂಕ 03-01-2023 ಬುಧವಾರ ರಂದು ಅಕ್ಷರದವ್ವ,ಭಾರತದ ಮೊದಲ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಚಾರಣೆ ಆಚರಿಸಲಾಯಿತು.“ಮನುಷ್ಯರನ್ನು ಮನುಷ್ಯರಂತೆ








