
ರೈತರಿಗೆ ಬ್ಯಾಂಕ್ ನಿಂದ ಯಾವುದೆ ತೊಂದರೆ ನಿಡದೆ ಸರಿಯಾದ ಸೌಲಭ್ಯ ಒದಗಿಸಬೇಕು:ರೈತ ಸಂಘದಿಂದ ಮನವಿ
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಎಲ್ಲ ರೈತರ ತಮ್ಮಲ್ಲಿ ಬೆಳೆಸಾಲ ತೆಗೆದುಕೊಂಡು ಕೆಲವೊಂದಿಷ್ಟು ರೈತರು ಸರಿಯಾಗಿ ಮಳೆಯಾಗದೇ ಬೆಳೆ ಬಾರದೆ ಇರುವುದರಿಂದ ಸಾಲವನ್ನು ಕಟ್ಟಲು ಆಗುತ್ತಿಲ್ಲಾ ಅವರಿಗೆ ಬ್ಯಾಂಕ್ ನಿಂದ ಬಂದಂತಹ ಸೌಲಭ್ಯವನ್ನು ತೊಂದರೆಯಾಗದಂತೆ







