
ತರಕಾರಿ ತುಂಬಿದ ಡಿಸಿಎಂ ಲಾರಿ ಪಲ್ಟಿ
ಬಸವಕಲ್ಯಾಣ:ಚಾಲಕನ ನಿಯಂತ್ರಣ ತಪ್ಪಿ ತುಂಬಿದ ತರಕಾರಿ ವಾಹನವೊಂದು ಪಲ್ಟಿಯಾಗಿರುವ ಘಟನೆ ಬಸವಕಲ್ಯಾಣ ನಗರದ ತ್ರಿಪುರಾಂತ್ ಸೇತುವೆ ಬದಿಯಲ್ಲಿ ನಡೆದಿದೆ.ಬಸವಕಲ್ಯಾಣದಿಂದ ನೆರೆ ರಾಜ್ಯ ಮಹಾರಾಷ್ಟ್ರದ ಸೋಲಾಪುರ ನಗರ ಕಡೆ ಹೊರಟಿರುವಾಗ ಘಟನೆ ಸಂಭವಿಸಿದ್ದು ಘಟನೆಯಲ್ಲಿ ಚಾಲಕನಿಗೆ








