
ಕೊಳಗೇರಿ ನಿವಾಸಿಗಳ ಹೋರಾಟಕ್ಕೆ ಬೆಂಬಲ:ಡಿ.26ರಂದು ಶಿವಮೊಗ್ಗದಲ್ಲಿ ಮನವಿ-ಚನ್ನವೀರ ಗಾಮನಗಟ್ಟಿ
ಶಿವಮೊಗ್ಗ:ಬೆಳಗಾಂ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಕೊಳಗೇರಿ ನಿವಾಸಿಗಳ ಹಕ್ಕು ಪತ್ರಕ್ಕಾಗಿ ಅಹೋ ರಾತ್ರಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಕರ್ನಾಟಕ ತ್ರಿಮತಸ್ಥ ಶ್ರೀಗುರು ರವಿದಾಸ್ ಪರಿಷತ್ (ರಿ.) ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು,ಬೆಳಗಾಂ








