
ಗುಂಡ್ಲುಪೇಟೆ ಪುರಸಭೆ 70 ಲಕ್ಷದ ಉಳಿತಾಯ ಬಜೆಟ್ ಮಂಡನೆ
ಗುಂಡ್ಲುಪೇಟೆ:ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದ ನಡುವೆ ಗುಂಡ್ಲುಪೇಟೆ ಪುರಸಭೆಯಲ್ಲಿ 70 ಲಕ್ಷದ ಉಳಿತಾಯದ ಬಜೆಟ್ ಮಂಡನೆಯಾಯಿತು.ಪುರಸಭೆ ಸಭಾಂಗಣದಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ಪುರಸಭಾ ಆಡಳಿತಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ 2024–25 ನೇ ಸಾಲಿನ ಆಯವ್ಯಯ ಪ್ರಕಟಿಸಲಾಯಿತು.ನೀರಿನ








