
ಮಹಿಳೆ ಸಾವಿಗೆ ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಸಾಮಾಜಿಕ ಹೋರಾಟಗಾರ ಸುಭಾಷ್ ಆರೋಪ
ಬೆಂಗಳೂರು ಕೆಆರ್ ಪುರ:ಬಹುಮಹಡಿ ಕಟ್ಟಡದ ಫ್ಲಾಟ್ ನ ಮುಂಬಾಗ ಸ್ವಚ್ವಗೊಳಿಸುವಾಗ ಆಯ ತಪ್ಪಿ 5 ನೇ ಮಹಡಿಯಿಂದ ಕೆಳಗೆ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬನಹಳ್ಳಿಯಲ್ಲಿ ನಡೆದಿದೆ.ಖುಷ್ಬೂ ಆಶಿಶ್ ತ್ರೀವೇದಿ (31) ಸಾವನ್ನಪ್ಪಿದ ಗೃಹಿಣಿ,ಗುಜರಾತ್








