
ವಿಶ್ವ ಯೋಗ ಸಮ್ಮೇಳನದ ಸದುಪಯೋಗ ಪಡಿಸಿಕೊಳ್ಳಿ:ಎಸ್.ಎಸ್.ಹಿರೇಮಠ
ಬೆಂಗಳೂರಿನ ಅರಮನೆಯಲ್ಲಿ ಡಿಸೆಂಬರ್ 23,24 ರಂದು ಜರಗುವ ವಿಶ್ವ ಯೋಗ ಸಮ್ಮೇಳನದ(ಗ್ಲೋಬಲ್ ಯೋಗಾ ಸಮ್ಮಿಟ್ 2023)ಬಗ್ಗೆ ಡಿಜಿಎಂ ಆರ್ಯುವೇದ ಕಾಲೇಜಿನ ಯೋಗ ಪ್ರಾಚಾರ್ಯರಾದ ಎಸ್.ಎಸ್.ಹಿರೇಮಠ ಅವರು ಜಾಗತಿಕ ಮಟ್ಟದಲ್ಲಿ ನಡೆಯುವ ವಿಶ್ವ ಯೋಗ ಸಮ್ಮೇಳನದ








