
ರೈತನಗರ ಕ್ಯಾಂಪಿನ ಮುಖ್ಯಗುರು ರಾಜೇಂದ್ರ ಕೆ ಇವರಿಗೆ ಗುರು ನಮನ ಕಾರ್ಯಕ್ರಮ,ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಶಿಕ್ಷಕ ಮಾತ್ರ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತಾನೆ:ಡಾ|| ಎ.ಶ್ರೀಧರ ರೆಡ್ಡಿ
ಸಿಂಧನೂರು: ಜು-11ಸೇವಾ ಮನೋಭಾವನೆಯೋಂದಿಗೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಶಿಕ್ಷಕ ಮಾತ್ರ ಯಾವಾಗಲೂ ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾನೆ ಎಂದು ರಾಯಚೂರಿನ ಬಾಲಂಕು ಆಸ್ಪತ್ರೆಯ ವೈದ್ಯರಾದ ಡಾ||ಎ.ಶ್ರೀಧರರೆಡ್ಡಿ ಅಭಿಪ್ರಾಯಪಟ್ಟರುಅವರು ಭಾನುವಾರದಂದು ತಾಲೂಕಿನ ರೈತನಗರ ಕ್ಯಾಂಪಿನಲ್ಲಿ








