ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ವನಮಹೋತ್ಸವ ಕಾರ್ಯಕ್ರಮ

ಹನೂರು ತಾಲೂಕಿನ ಮಾರ್ಟಳ್ಳಿ ಶಾಖೆಯಲ್ಲಿ ಈ ದಿನ ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಸೇಂಟ್ ಮೇರಿಸ್ ಆಂಗ್ಲ ಶಾಲೆಯಲ್ಲಿ ಮತ್ತು ಸೇಂಟ್ ಮೇರಿಸ್ ಶಾಲಾ ಮಕ್ಕಳೊಂದಿಗೆ ವಿಜೃಂಭಣೆಯಿಂದ ಜಾಥಾ ನೆರವೇರಿತು.ಜಾಥಾ ಉದ್ಘಾಟಿಸಿದ ಸುಳ್ವಾಡಿ ಫಾದರ್

Read More »

ವಡಗೇರಾದಲ್ಲಿ ಮಳೆಗಾಗಿ ನೀರು ನೀಡಿ ಹಂಬಲಿ ಪರ್ವ ಆಚರಣೆ

ಯಾದಗಿರಿ/ವಡಗೇರಾ:ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳು ರೈತರು ಆದಿ ಬಸವಣ್ಣನ ಪರ್ವ ನಿಮಿತ್ಯ ಊರ ದೇವರುಗಳಿಗೆ ನೀರು ನೀಡಿ ಕಾಯಿ ಕರ್ಪೂರ ಅರ್ಪಿಸುವ ಪ್ರತಿತಿ ಉಂಟು ಎಂದು ಪರ್ವ ಸಮಿತಿಯ ಮುಖಂಡರಾದ ಶೀಲವಂತಪ್ಪ ಇಟಗಿ ರವರು

Read More »

ವಿದ್ಯಾರ್ಥಿಗಳೊಂದಿಗೆ ವನಮಹೋತ್ಸವ ಕಾರ್ಯಕ್ರಮ ವನಸಿರಿ ಅಮರೇಗೌಡ

ಸಿಂಧನೂರು ತಾಲೂಕಿನ ಜವಳಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಮಾಜಿಕ ಅರಣ್ಯ ವಲಯ ಹಾಗೂ ವನಸಿರಿ ಫೌಂಡೇಶನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರವಿಗೌಡ ಬಾದರ್ಲಿ ಅವರು ಸಸಿನೆಟ್ಟು ನೀರುಣಿಸುವ ಮೂಲಕ

Read More »

ಡಾ.ಸಂಗಮೇಶ ಮಾದರ ಅವರಿಗೆ ರಾಷ್ಟ್ರೀಯ ರತ್ನ ಪ್ರಶಸ್ತಿ.

ರಾಯಬಾಗ:ವೃತ್ತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ,ವಯೋ ನಿವೃತ್ತಿಯ ನಂತರದ ತಮ್ಮ ವಿಶ್ರಾಂತಿ ಜೀವನದಲ್ಲಿ ಸಾಮಾಜಿಕ ಕಳಕಳೆಯಿಂದ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಿ ಜನಪರವಾದ ಹೆಜ್ಜೆ ಹಾಕುತ್ತಿರುವುದನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತು

Read More »

ಬರಿದಾದ ಹರಿದ್ರಾವತಿ ಒಡಲು…

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಕನೂರು ಸಮೀಪವಿರುವ,ಹಿರೇ ಹಳ್ಳ, ಇದಕ್ಕೆ ಇಂದಿನ ಹೆಸರು ಹರಿದ್ರಾವತಿ,ಈ ಹಳ್ಳವು ಚಿತ್ರದುರ್ಗ ಜಿಲ್ಲೆ,ಹೊಸದುರ್ಗ ತಾಲೂಕಿನ,ಬಾಗುರ್ ತಿಪ್ಪೇಗುಂಡಿ ಕೆರೆನೀರಿಂದ ಹರಿದು,ರಾಮಗಿರಿ ಮಾಲಾಡಿಹಳ್ಳಿ ಮುಖಾಂತರ,ಕಾಕನೂರು ಹಿರೇ ಹಳ್ಳವಾಗಿ,ಚಿಕ್ಕೋಡ ಗೊಲ್ಲರಟ್ಟಿ, ಸಮೀಪ ಸುಳೆಕೆರೆ,(ಶಾಂತಿ

Read More »

ಗುರುವೇ ಬೆಳಕು:ನಾಟಕ ಪ್ರದರ್ಶನ

ನಿಡಗುಂದಿ : ಪಟ್ಟಣದ ಬಿ ಎಂ ಎಸ್ ಶಾಲೆಯಲ್ಲಿ ಗುರುಪೂರ್ಣಿಮೆ ಪ್ರಯುಕ್ತ “ಗುರುವೇ ಬೆಳಕು” ಎಂಬ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಕಿರುನಾಟಕ ಪ್ರದರ್ಶನ

Read More »

ಮಹಿಳೆಯರಿಗೆ ಉಚಿತ:ವಿದ್ಯಾರ್ಥಿಗಳಿಗೆ ತೊಂದರೆಗಳೇ ಖಚಿತ!

ತುಮಕೂರು/ಕುಣಿಗಲ್:2022-23 ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಬಸ್ ಪಾಸ್ ಅವಧಿ ಜೂನ್ 30ಕ್ಕೆ ಮುಕ್ತಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಆದರೆ ಪುರುಷ ವಿದ್ಯಾರ್ಥಿಗಳು ಮಾತ್ರ ಬಿಸಿಲಿನಲ್ಲಿ ಸರದಿಯಲ್ಲಿ

Read More »

ಅವ್ಯವಸ್ಥೆಗಳ ಆಗರ ಈ ವಸತಿ ಶಾಲೆ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕುಕುಪ್ಪಗಡ್ಡೆ(ಆನವಟ್ಟಿ)ಯಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಅವ್ಯವಸ್ಥೆಗಳ ಆಗರವಾಗಿದೆ.ಇಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸದೆ ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಎಲ್ಲಾ ರೀತಿಯ ಸಿಬ್ಬಂದಿ ಇದ್ದರೂ ಮಕ್ಕಳು ಜೀತದಾಳಿನಂತೆ ದುಡಿಯುತ್ತಿದ್ದು ಮಕ್ಕಳಿಗೆ ಸರಿಯಾದ ಊಟ ಮತ್ತು ಇನ್ನಿತರ

Read More »

ವಿದ್ಯಾರ್ಥಿಗಳ ಬಾಳಲ್ಲಿ ಜ್ಞಾನದೀಪ ಬೆಳಗಿದ ಗುರುವಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ:ಜಾತ್ರೆಯನ್ನು ಮೀರಿದ ಜನಸಂಖ್ಯೆ,ಊರ ತುಂಬಾ ಹಬ್ಬದ ಸಂಭ್ರಮ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಪ್ರೌಢ ಶಾಲೆಯ ಶಿಕ್ಷಕರು ಶ್ರೀಯುತ ಚಂದ್ರಕಾಂತಯ್ಯ ಕಲ್ಯಾಣಮಠರವರು ವಿದ್ಯಾರ್ಥಿಗಳ ಪಾಲಿನ ಚಾಮಯ್ಯ ಮೇಷ್ಟ್ರುಸುದೀರ್ಘ 36 ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತ ಗುರುವಾಗಿ ಉಳಿದ

Read More »

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಸಿಂಧನೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಸಂಘದ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ನಗರದ ಪ್ರವಾಸಿ ಮಂದಿರದಲ್ಲಿ ಅತಿಥಿ ಶಿಕ್ಷಕರೆಲ್ಲರೂ ಸಭೆ ಸೇರಿ ಮೂರು ವರ್ಷದ ಅವಧಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಲು

Read More »
error: Content is protected !!