
ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರಿಂದ ಜ.16ರಂದು ಪಂಜಿನ ಮೆರವಣಿಗೆ
ಭದ್ರಾವತಿ:ಕ್ಷೇತ್ರದ ಜೀವನಾಡಿ ವಿಐಎಸ್ಎಲ್ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರ ತೆಗೆದುಕೊಂಡ ಅವಧಿ 2024ರ ಜ.16 ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 16-1-2024ರಂದು “ಭದ್ರಾವತಿಯ ಕರಾಳ ದಿನ” ಎಂದು ಆಚರಿಸಲು ಗುತ್ತಿಗೆ ಕಾರ್ಮಿಕರ







