
ಬಸ್ ಡೋರ್ ಕಿತ್ತಿ ಕಂಡಕ್ಟರ್ ಕೈಗೆ ಕೊಟ್ಟು ಶಕ್ತಿ ತೋರಿದ ನಾರಿಯರು
ಉಚಿತ ಪ್ರಯಾಣಕ್ಕಾಗಿ ಬಸ್ ಡೋರ್ ಕಿತ್ತಿ ಕಂಡಕ್ಟರ್ ಕೈಗೆ ಕೊಟ್ರು:ಶಕ್ತಿ ತೋರಿದ ನಾರಿಯರು ಮೈಸೂರು:ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ಜಾರಿಗೆ ಬಂದು ಒಂದು ವಾರ








