
ಜೀವನ ಮುಕ್ತಿಗೆ ದಾಸವಾಣಿ ಅಧ್ಯಯನ ಮುಖ್ಯ:ಅಜಯ್ ನಾರಾಯಣ್
ದಾವಣಗೆರೆ:ಮಾನವನ ಜೀವನ ಅಮೂಲ್ಯ. ಅದನ್ನು ಸದುಪಯೋಗ ಮಾಡಿಕೊಂಡು ಬಾಳಬೇಕಿದೆ.ಅದಕ್ಕೆ ದಾಸ ಸಾಹಿತ್ಯದ ಕೀರ್ತನೆಗಳನ್ನು ಅಧ್ಯಯನ ಮಾಡಿದಾಗ ಸಾಧ್ಯವಾಗುತ್ತದೆಂದು ಸಂಗೀತ ವಿದ್ವಾಂಸರು, ಶಿಕ್ಷಕರಾದ ದಾವಣಗೆರೆಯ ಅಜಯ್ ನಾರಾಯಣ್ ಅಭಿಪ್ರಾಯ ಪಟ್ಟರು.ಸಂತೆಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ








