
ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ್ರರಿಂದ ಕಾರ್ಯಕರ್ತರಿಗೆ ಅಭಿನಂದನೆಗಳು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣದಲ್ಲಿ ಶ್ರೀಹಿರೇಕಲ್ಮಠದಲ್ಲಿಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ್ರರನ್ನು ಗೆಲ್ಲಿಸುವ ಮೂಲಕ ಜನಪರ ಕೆಲಸ ಮಾಡಲುಶಾಸಕರನ್ನು ಆರಿಸಿದ ಮತದಾರರಿಗೆ ತಲೆಬಾಗಿ ನಮಿಸೋಣ ಎಂದು ಹೇಳಿದರುಈ ಸಮಯದಲ್ಲಿ ತಾಲೂಕಿನ ಅನೇಕ ಮುಖಂಡರು ಮಾತನಾಡಿಬಿಜೆಪಿ ಸರ್ಕಾರದ








