ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲು ಶ್ರಮಿಸುವೆ ಎಂದು ಘೋಷಿಸಿರುವ ನೂತನ ಶಾಸಕರಿಗೆ ಅಭಿನಂದನೆಗಳು:ವನಸಿರಿ ಅಮರೇಗೌಡ

ರಾಯಚೂರು:ಕರ್ನಾಟಕ ರಾಜ್ಯದ 2023ರ ವಿಧಾನ ಸಭಾ ಚುನಾವಣೆಯಲ್ಲಿ ಸಿಂಧನೂರಿನ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ ಹಂಪನಗೌಡ ಬಾದರ್ಲಿಯವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಸಿಂಧನೂರು ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ತಾಲೂಕು

Read More »

ಔರಾದನಲ್ಲಿ ಸ್ವಾಭಿಮಾನದ ಗೆಲುವು

ಬೀದರ:ಔರಾದ ತಾಲೂಕಿನ ಪ್ರಭುಚೌಹಾಣ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರಿಂದ ತೇಗಂಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಗೆಲುವಿನ ಸಹಿ ಸಂಭ್ರಮ ಪಟ್ಟರು. ಔರಾದ ತಾಲೂಕಿನ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ನಾಲ್ಕನೇ ಬಾರಿ

Read More »

ಲಿಂಗಸಗೂರಿನ ನೂತನ ಶಾಸಕರಿಗೆ ಭರ್ಜರಿ ಸ್ವಾಗತ ಕೋರಿದ ಚಿಕ್ಕಹೆಸರೂರಿನ ಯುವಕರು ಹಾಗೂ ಗ್ರಾಮಸ್ಥರು

ರಾಯಚೂರು ಜಿಲ್ಲೆಯ ಲಿಂಗಸಗೂರ ವಿಧಾನ ಸಭಾ ಕ್ಷೇತ್ರಕ್ಕೆ 3 ನೇ ಬಾರಿ ಶಾಸಕರಾಗಿ ಆಯ್ಕೆಯಾದ ನಂದವಾಡಗಿ ಏತ ನೀರಾವರಿ ಯೋಜನೆಯ ರೂವಾರಿಗಳಾದ ಶ್ರೀ ಮಾನಪ್ಪ.ಡಿ.ವಜ್ಜಲ್ ಅವರನ್ನು ಚಿಕ್ಕಹೆಸರೂರು ಗ್ರಾಮ ಪಂಚಾಯತ ಸದಸ್ಯರಾದ ಮೌನೇಶ ಮವಿನಬಾವಿ,ಮಾಜಿ

Read More »

ಸೋಲಿಲ್ಲದ ಸರದಾರ ಯಶವಂತರಾಯಗೌಡ ಪಾಟೀಲ

ಇಂಡಿ : ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧನೆ ಮಾಡಿದ್ದಾರೆ.ಅವರು ೨೦೧೩,೨೦೧೮ ಮತ್ತು ಈಗ ೨೦೨೩ ರಲ್ಲಿ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.ಯಶವಂತರಾಯಗೌಡ

Read More »

ಕುಟುಂಬಗಳ ಅಧಿಕಾರಕ್ಕೆ ಸೆಡ್ಡು ಹೋಡೆದು ತೆನೆ ಮುಡಿಯುವಲ್ಲಿ ಯಶಸ್ವಿಯಾದ ಎಮ್.ಆರ್ .ಮಂಜುನಾಥ್

ಚಾಮರಾಜನಗರ/ಹನೂರು:ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ಕೈ ಪಾಲಾದರೆ ಹನೂರು ಕ್ಷೇತ್ರದಲ್ಲಿ ಮಾತ್ರ ತೆನೆ ಹೊತ್ತ ಮಹಿಳೆಯನ್ನು ‌ಈ ಬಾರಿ ಮತದಾರ ಬೆಂಬಲಿಸಿದ್ದಾನೆ.‌ಅಲ್ಲದೆ ದಶಕಗಳಿಗೂ ಹೆಚ್ಚುಕಾಲ ಎರಡು ಕುಟುಂಬಗಳ ನಡುವೆ ಇದ್ದ ಅಧಿಕಾರಕ್ಕೆ ಮೊದಲ

Read More »

ಅಭಿವೃದ್ಧಿಯ ಮಹಾರಾಣಿಗೆ ಮಣೆ ಹಾಕಿದ ಮತದಾರ

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಕಳೆದ ಎರಡು ತಿಂಗಳಿಂದ ಹಾವು ಏಣಿ ಆಟ ನಡೆಸಿದ್ದ ಗೋಕಾಕ ಸಾಹುಕಾರನ ತಂತ್ರಗಳನ್ನು ನುಚ್ಚುನೂರು ಮಾಡಿ ಕೊನೆಗೂ ಸಫಲತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗುವಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ

Read More »

ಚನ್ನಗಿರಿ:ಕಾಂಗ್ರೆಸ್‌ನ ಹೊಸ ಮುಖ ಗೆಲುವು

ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಸಾರಿ ಹೊಸ ಮುಖ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಶಿವಾಗಂಗಾ ಬಸವರಾಜ್ ರವರು 77414 ಮತಪಡೆದು 13550 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಇವರ ಸಮೀಪದ

Read More »

ಕಂದಗಲ್ಲ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ “ನಾವು ಮತ್ತ ಬರ್ತೀವೀ,ಐತಿ ಒಬ್ಬಬ್ಬರದು ಮುಂದ ” ಎನ್ನುತ್ತಾ ಈ ಭಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ಸಿನ ” ಕೈ ” ಗುರುತಿಗೆ

Read More »

ಪೋಲಿಸ್ ಪ್ರಕಟಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆ ಪಟ್ಟಣದ ಪೋಲಿಸ್ ಠಾಣೆಯಿಂದ ಚುನಾವಣಾ ಫಲಿತಾಂಶದ ಪ್ರಯುಕ್ತದಿನಾಂಕ 13 05 2023 ಬೆಳಿಗ್ಗೆ 6 :00 ರಿಂದ ಮದ್ಯರಾತ್ರಿ 12 : 00. ಗಂಟೆಯವರೆಗೆ ಜಿಲ್ಲೆಯಾದ್ಯಂತ 144

Read More »

ಮೂರ್ಛೆಹೋದ ನವಿಲನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ ವನಸಿರಿ ತಂಡ

ರಾಯಚೂರು ಜಿಲ್ಲೆಯ ಸಿಂಧನೂರಿನ ಗಂಗಾವತಿ ರಸ್ತೆಯ ಹೊರಹೊಲಯದಲ್ಲಿ ಬರುವ ಹಳ್ಳದ ಹತ್ತಿರ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು ಮೂರ್ಛೆ ಬಂದು ಬಿದ್ದಿತ್ತು.ಅದನ್ನು ಕಂಡ ವನಸಿರಿ ತಂಡ ಅದನ್ನು ನಾಯಿನರಿಗಳಂತಹ ಕೆಲವು ಪ್ರಾಣಿಗಳು ತಿಂದು ಹಾಕುತ್ತವೆ

Read More »
error: Content is protected !!