
ರಾಷ್ಟೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹಳ್ಳಿ ಪ್ರತಿಭೆ:ಕುಮಾರಿ ಲಕ್ಷ್ಮಿ ರಾಠೋಡ
ಕಲಬುರ್ಗಿ:ಚಿತ್ತಾಪುರ ತಾಲೂಕಿನ ಸ್ಟೇಷನ್ ತಾಂಡಾದ ಬಾಲಕಿ ಕಡು ಬಡತನದಲ್ಲೇ ಅರಳಿದ ಹಳ್ಳಿ ಪ್ರತಿಭೆ ಕು|| ಲಕ್ಷ್ಮೀ ರಾಠೋಡ ತಾವು ಜೀವನದಲ್ಲಿ ಏನು ಸಾಧನೆ ಮಾಡಲು ಆಗುವುದಿಲ್ಲ ಎಂದು ಭಾವಿಸಿಕೊಂಡಿದ್ದರು.ಪಟ್ಟಣದ ಸ್ಟೇಷನ್ ತಾಂಡಾದ ಬಾಲಕಿ ಒಬ್ಬಳು








