
ಪಿಎಸ್ಎಸ್ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಆರ್ ಮಿಥುನ್ ರೆಡ್ಡಿ ಅವರಿಂದ ಪ್ರಚಾರ
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪಿಎಸ್ಎಸ್ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಆರ್ ಮಿಥುನ್ ರೆಡ್ಡಿ ಪಕ್ಷದ ಕಾರ್ಯಕರ್ತರು ಇಂದು ಚಾಕಾವೆಲ್ ಗ್ರಾಮ ಪಂಚಾಯಿತಿಯ ಕೊಂಡ ಮಾರಪಲ್ಲಿ ಬುದ್ದಲ ವಾರಪಲ್ಲಿ ದಾಸರ ವಾಂಡ್ಲಾಪಲ್ಲಿ








