ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಮೌನೇಶ್ ರಾಠೋಡ್ ರವರ “ಮತ್ತೆ ಶುರುವಾಗಿದೆ” ಹೃದಯದ ಮಾತು ಎಂಬ ಆಲ್ಬಮ್ ಹಾಡು ಸದ್ಯದಲ್ಲೇ ತೆರೆಗೆ

ಗಂಗಾವತಿ :- ಕಲೆ ಯಾರೊಬ್ಬರ ಸ್ವತ್ತಲ್ಲ. ಅದಕ್ಕೆ ಯಾವ ಜಾತಿ ಧರ್ಮ ಬಡವ-ಬಲ್ಲಿದ ಎಂಬ ಭೇದ-ಭಾವಗಳಿಲ್ಲ. ಯಾರಲ್ಲಿ ಶ್ರದ್ಧೆ, ಕಲೆಯ ಮೇಲೆ ಪ್ರೀತಿ ಗೌರವ ಇರತ್ತೊ ಅವರು ಮಾತ್ರ ಸಾಧನೆ ಶಿಖಿರ ಏರಲು ಸಾಧ್ಯ.

Read More »

ಸರಿಯಾಗಿ ತಲುಪದ ಕಾಲುವೆ ನೀರು,ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ,ಪಾಲಬಾವಿ,ಸುಲ್ತಾನಪುರ, ಹಂದಿಗುoದ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ಜನ ರೈತ ಸಂಘದ ಮುಖಂಡರು ಮುಗಳಖೋಡ ಕ್ರಾಸ್ ಬಳಿ ಜತ್ತ-

Read More »

ಸೋಲಿಗ ಅಭಿವೃದ್ಧಿ ಸಂಘದ ಸಭೆ

ಹನೂರು : ಮಹದೇಶ್ವರ ಬೆಟ್ಟದಲ್ಲಿ ಇಂದು ಆಯೋಜಿಸಲಾಗಿದ್ದ ಸೋಲಿಗ ಸಂಘದ ಸಭೆಯಲ್ಲಿ 2006ರ ಭೂಮಿ ಅರಣ್ಯ ಹಕ್ಕು ಕಾಯ್ದೆ ಶಿಕ್ಷಣ ಆರೋಗ್ಯ ಮೂಲಭೂತ ಸೌಕರ್ಯ ಕೋರಿದಂತೆ ಅನೇಕ ವಿಚಾರಗಳನ್ನು ಚರ್ಚಿಸಲಾಯಿತು.ಹಾಗೆಯೇ ಸಭೆಗೆ ಆಲಂಬಾಡಿ ಅರಣ್ಯ

Read More »

ಖಾಸಗಿ ವಾಹನ ಟಾಟಾ ಏಸ್ ಆಕಸ್ಮಿಕ ಬೆಂಕಿಗೆ ಆಹುತಿ ಮತ್ತು ಭಸ್ಮ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರ್ಜಿಪುರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಟಾಟಾ ಎಸಿ ಸಂಚರಿಸುವಾಗ ಇಂದು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸುಟ್ಟು ಭಸ್ಮವಾಗಿದೆ ಆದರೆ ವಾಹನದ ಚಾಲಕ ಮತ್ತು ಮಾಲೀಕನು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಟಾಟಾ ಎಸಿ

Read More »

ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನೀಟ್ ಹಾಗೂ ಅಗ್ರ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಸನ್ಮಾನ

ಬೀದರ:ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪಿ.ಯು.ಸಿ. ದ್ವಿತೀಯ ವರ್ಷ ಪರೀಕ್ಷೆಯಲ್ಲಿ ಶೇ. 95% ಕ್ಕೂ ಅಧಿಕ ಅಂಕ ಗಳಿಸಿದ 4 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನ್ನು ಕೊಡುಗೆಯಾಗಿ ನೀಡಲಾಯಿತು ಹಾಗೂ ನೀಟ್

Read More »

ಚಂದ್ರಶೇಖರ್ ಬಿ ಅವರಿಗೆ ಅಧಿಕಾರ ಹಸ್ತಾಂತರ

ಉತ್ತರ ಕನ್ನಡ/ಮುಂಡಗೋಡ:ಪಟ್ಟಣ ಪಂಚಾಯ್ತಿ ಮುಂಡಗೋಡದ ನೂತನ ಮುಖ್ಯಾಧಿಕಾರಿಗಳಾಗಿ ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಬಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಪ್ರಸ್ತುತ ಪಟ್ಟಣ ಪಂಚಾಯ್ತಿ ಮುಂಡಗೋಡದ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ

Read More »

ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರಯೋಜನ ಇಲ್ಲದ ಶುದ್ಧ ನೀರಿನ ಘಟಕ ದುರಸ್ಥಿಗೊಳಿಸಲು ಗ್ರಾಮಸ್ಥರ ಅಗ್ರಹ

ಹನೂರು:ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ಉಪಯೋಗಕ್ಕೆ ಬಾರದಂತೆ ಕೆಟ್ಟು ನಿoತಿದೆ ಘಟಕದ ಸುತ್ತ ಮುತ್ತ ಮುಳ್ಳು ಗಿಡ ಗಂಟೆಗಳು ಬೆಳೆದು ಅವ್ಯವಸ್ತೆಯಿಂದ ಕೂಡಿದೆ ಇದರಿಂದ ಗ್ರಾಮದ ಜನರು ಅಧಿಕಾರಿಗಳು

Read More »

ಶ್ರೀ ಅಂಬಾಭವಾನಿ ಜಾತ್ರಾ ಮಹೋತ್ಸವ ಅಂಗವಾಗಿ ರಸಮಂಜರಿ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಿರೂರ ಗ್ರಾಮದ ಗೊಂದಳಿ ಸಮಾಜದ ಶ್ರೀ ಅಂಬಾಭವಾನಿ ದೇವಿ ಜಾತ್ರೆ ಪ್ರತಿ ವರ್ಷ ಆಷಾಡದಂದು ಊರಿನ ಎಲ್ಲಾ ಸಮುದಾಯದ ಗುರು ಹಿರಿಯರು ಮಹಿಳೆಯರು ಮತ್ತು ಯುವಕರು ಸೇರಿ ದೇವಿ

Read More »

ಉಪನೋಂದಣಿ ಕಚೇರಿ ತೆರೆಯಲು ಆಗ್ರಹ:ಅರ್ಧಂಬರ್ಧ ತಾಲೂಕು ಘೋಷಣೆಯಾಗಿ ಆರೇಳು ವರ್ಷವಾದರೂ ಕಚೇರಿಗಳಲ್ಲದೆ ಹಲೆದಾಡುತ್ತಿರುವ ಸಾರ್ವಜನಿಕರು

ವಿಜಯನಗರ ಜಿಲ್ಲೆಯ ಕೊಟ್ಟೂರು ಬರೀ ನೆಪಮಾತ್ರಕ್ಕೆ ತಾಲ್ಲೂಕಾಗಿದೆ ತಾಲ್ಲೂಕಿಗೆ ಬೇಕಾದ ವಿವಿಧ ಇಲಾಖೆಗಳ ತಾಲ್ಲೂಕು ಕಛೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕೂಡ್ಲಿಗಿಗೇ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ ಸರ್ಕಾರ ಬರೀ ತಾಲ್ಲೂಕು ಘೋಷಣೆ ಮಾಡಿದರಷ್ಟೇ ಸಾಲದು

Read More »

ಏಳು ದೇವತೆಗಳಿಗೆ ಪೂಜೆ ಮಾಡಿ ಸೀತ್ಲ ಹಬ್ಬ ಆಚರಿಸಿದ ಬಂಜಾರ ಸಮಾಜ

ವಿಜಯನಗರ/ಕೊಟ್ಟೂರು:ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಬಂಜಾರ ಸಮಾಜದವರು ಸೀತ್ಲ ಹಬ್ಬವನ್ನು ಆಚರಿಸಿದರು ಈ ಹಬ್ಬದಲ್ಲಿ 7 ಹೆಣ್ಣು ದೇವತೆಯ ಪೂಜೆ ಕಾರ್ಯಕ್ರಮ ಮಾಡಿದರು ಈ ಹಬ್ಬದ ಸಂದರ್ಭದಲ್ಲಿ ಮನೆಯಿಂದ ಸಿಹಿ ಅಡಿಗೆ ಮಾಡಿ ಈ

Read More »
error: Content is protected !!