
ವಂದಾಲದಲ್ಲಿ ಹಡಪದ ಅಪ್ಪಣ್ಣ ನವರ 889ನೇ ಜಯಂತಿ ಆಚರಣೆ
ದೇವರಹಿಪ್ಪರಗಿ:ಹಡಪದ ಅಪ್ಪಣ್ಣವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ಜೀವನ ನಡೆಸಬೇಕು ಎಂದು ವಂದಾಲ ದ ನೀಲಕಂಠ ಬ ಹಡಪದ ಹೇಳಿದರುವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದಲ್ಲಿ ಹಡಪದ ಅಪ್ಪಣ್ಣವರ ವೃತ್ತದ








