
ಮಾಹಿತಿ ಹಕ್ಕು ಮತ್ತು ಹೋರಾಟಗಾರರನ್ನು ಹತ್ತಿಕ್ಕಲು ಪೋಲಿಸ್ ಇಲಾಖೆಗೆ ಆದೇಶ ನೀಡಿರುವ ಜೇವರ್ಗಿಯ ಶಾಸಕ ಅಜಯ್ ಸಿಂಗ್ ಅವರ ನಡೆ ನಾವು ತೀವ್ರವಾಗಿ ಖಂಡಿಸುತ್ತೇವೆ:ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ಕಾರ್ಯದರ್ಶಿಯಾದ ಚನ್ನಯ್ಯ ಸ್ವಾಮಿ ವಸ್ತ್ರದ
ಜೇವರ್ಗಿ:ತಾಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಆಗುತ್ತಿದೆರಾಷ್ಟ್ರೀಯ ಜಲಜೀವನ್ ಮಷೀನ್ ಯೋಜನೆ ಹಳ್ಳ ಹಿಡಿದಿದೆಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಂಡವರು ದುಡ್ಡು ಮಾಡುತ್ತಿದ್ದಾರೆ ಇದ್ಯಾವುದರ ಬಗ್ಗೆ ನಿಮಗೆ ಗಮನವಿಲ್ಲ ಇನ್ನು ತಾಲೂಕ ಕಚೇರಿಗಳಲ್ಲಿ ಬ್ರಷ್ಟಾಚಾರ








