
ತುಂಬಿ ತುಳುಕುತ್ತಿರೋ ಗಟಾರಗಳು:ಜಾಣ ಮೌನದಲ್ಲಿರೋ ಅಧಿಕಾರಿಗಳು
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ 34 ಗ್ರಾಮ ಪಂಚಾಯತಿಗಳಲ್ಲಿ ಒಂದಾದ ಸಿದ್ದಾಪುರ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನವಾದ ಸಿದ್ದಾಪುರದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ.ಗ್ರಾಮದ ಗಟಾರಗಳ ನೀರು ಕಸದಿಂದ ತುಂಬಿ ಮುಂದಕ್ಕೆ ಹೋಗದೆ ಗಬ್ಬು ವಾಸನೆ ಬರುತ್ತಿದೆ






