ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ವನಸಿರಿ ಫೌಂಡೇಶನ್ ಸಂಸ್ಥೆಗೆ ನೀಡಿ ಗೌರವಿಸಬೇಕು:ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು

ರಾಯಚೂರು:ಎಲೆಮರೆಕಾಯಿಯಂತೆ ಸದ್ದಿಲ್ಲದೇ ಕಾಯಕ ಮಾಡುತ್ತಿರುವ ಕಾಯಕ ಯೋಗಿ,ಪರಿಸರ ಪ್ರೇಮಿ,ಪ್ರಾಣಿ-ಪಕ್ಷಿಗಳ ರಕ್ಷಕ,ಬಿಸಿಲು ನಾಡನ್ನು ಹಸಿರು ನಾಡನ್ನಾಗಿ ಮಾಡಲು ನಿತ್ಯ ಪರಿಸರ ಸೇವೆ ಮಾಡುತ್ತಿರುವ ಸಿಂಧನೂರಿನ ವನಸಿರಿ ಫೌಂಡೇಶನ್ ಸಂಸ್ಥೆಗೆ ಕರ್ನಾಟಕ ಸರ್ಕಾರ 2023ರ ಕರ್ನಾಟಕ ರಾಜ್ಯೋತ್ಸವ

Read More »

94 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ವಶ

ಬೀದರ್ ಜಿಲ್ಲೆಯ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ,ಮನೆ ಕಳ್ಳತನ,ಅಕ್ರಮ ಗಾಂಜಾ ಪ್ರಕರಣಗಳನ್ನು ಕಳೆದ 10 ದಿನಗಳಲ್ಲಿ ಪತ್ತೆ/ದಾಳಿ ಮಾಡಿ 94 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ವಶ ಪಡಿಸಿಕೊಳ್ಳಲಾಗಿದೆ.ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಡಿ.ಎಸ್ಪಿ

Read More »

ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೀದರ್/ಭಾಲ್ಕಿ:ಡಾ.ಓಂಕಾರ್ ಸ್ವಾಮಿ ಅವರ ಏಳನೇ ಪುಣ್ಯಸ್ಮರಣೆ ನಿಮಿತ್ತ ಹಲ್ಬರ್ಗ ಗ್ರಾಮದ ಮಲ್ಲಿನಾಥ ಆಯುರ್ವೇದ ಫಾರ್ಮಸಿಯಲ್ಲಿ ಅಕ್ಟೋಬರ್ 26ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಬೆಂಗಳೂರಿನ

Read More »

ಬಿಜೆಪಿಯಿಂದ ಮೂರು ತಿಂಗಳ ಉಚಿತ ರೀಚಾರ್ಜ್ ಯೋಜನೆ:ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹಿಂಗೊಂದು ಸುದ್ದಿ

ಹೌದು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಒಬ್ಬರ ಮೊಬೈಲ್ ನಿಂದ ಒಬ್ಬರಿಗೆ ರವಾನೆಯಾಗುತ್ತಿದ್ದು ಇದು ಸುಳ್ಳಾ ಅಥವಾ ನಿಜಾನಾ ಅನ್ನೋ ಕನ್ಫ್ಯೂಷನ್ ನಲ್ಲಿ ಜನರಿದ್ದಾರೆ ಹಾಗಾದರೆ ಇದು ಸುಳ್ಳಾ ಅಥವಾ

Read More »

ಮಾದಪ್ಪನ ದರ್ಶನ ಪಡೆದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಕರ್ನಾಟಕ ಉಚ್ಚ ನ್ಯಾಯಲಯದ ನ್ಯಾಯಮೂರ್ತಿಗಳಾದ ಶ್ರೀ ಬಸವರಾಜುರವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಇವರನ್ನು ಶ್ರೀ ಸಾಲೂರು ಶ್ರೀಗಳಾದ ಶ್ರೀ

Read More »

ಜಾನಪದ ಪರಿಷತ್ ಘಟಕ ಉದ್ಘಾಟನೆ ನಾಳೆ ಡಾ.ಸಂಗಣ್ಣ ಸಿಂಗೆ

ಕಲಬುರಗಿ/ಅಫಜಲಪುರ:ಕರ್ನಾಟಕ ಜಾನಪದ ಪರಿಷತ್ ನ ಅಫಜಲಪೂರ ತಾಲೂಕು ಘಟಕದ ಉದ್ಘಾಟನೆ ಹಾಗೂ ಕಾರ್ಯ ಚಟುವಟಿಕೆಗಳ ಚಾಲನೆ ನಾಳೆ ದೊರೆಯಲಿದೆ ಎಂದು ತಾಲೂಕಿನ ಪರಿಷತ್ ಅಧ್ಯಕ್ಷರಾದ ಡಾ.ಸಂಗಣ್ಣ ಸಿಂಗೆ ಅವರು ತಿಳಿಸಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು

Read More »

ವೈಭವಪೂರಿತ ಮೈಸೂರು ದಸರಾ

ಮೈಸೂರಿನಲ್ಲಿ ದಸರಾಹಬ್ಬವನ್ನು ಅದ್ದೂರಿಯಾಗಿ ವೈಭವಪೂರಿತವಾಗಿ ಆಚರಿಸಲಾಯಿತು ಕಳೆದ 9 ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಅರಮನೆಯಲ್ಲಿ ಖಾಸಗಿ ದರ್ಬಾರ ನಡೆಯಿತು ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ

Read More »

ವಿಶಾಲ್ ಅಸೋಸಿಯೇಷನ್ ಲಾಡಾಗೇರಿ ವತಿಯಿಂದ ಅದ್ದೂರಿ ದಸರಾ ಆಚರಣೆ

ಬೀದರ್:ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ, ರಾಜ್ಯ ಸಚಿವರಾದ ಶ್ರೀ ರಹೀಂ ಖಾನ್,ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಶೈಲೆಂದರ್ ಬೆಲ್ದಾಳೆ, ನಗರಸಭೆ ಅಧ್ಯಕ್ಷರಾದ ಶ್ರೀ ಎಮ್ ಡಿ ಗೌಸ್, ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಬಾಯಿ

Read More »

ದಿವಂಗತ ಸುರೇಶ್ ಮಡ್ಡಿ ಅವರ ಸವಿನೆನಪಿಗಾಗಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್

ಯಾದಗಿರಿ ಶಹಾಪುರ ತಾಲೂಕಿನ ಡಿಗ್ರಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಸೆಟ್ಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಯಿತು.ಈ ಟೂರ್ನಿಯಲ್ಲಿ ಸುಮಾರು 26 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ಸಂತೋಷ ವಟರ್ ಮತ್ತು ವೆಂಕಟೇಶ್ ದಾಸ್ ಅವರು ಸತತ

Read More »

ಲೇಖನಿ ಪುಸ್ತಕಗಳೊಂದಿಗೆ ದಾರ್ಶನಿಕರ ಪ್ರತಿಮೆ ಇಟ್ಟು ಆಯುಧ ಪೂಜೆ ಆಚರಿಸಿದ ಕ.ವಿ.ವಿ ವಿದ್ಯಾರ್ಥಿಗಳು

ಧಾರವಾಡ:ಇಡೀ ನಾಡಿನಾದ್ಯಂತ ಆಚರಣೆಯಲ್ಲಿರುವ ಹಾಗೂ ವಿಶ್ವವಿಖ್ಯಾತ ದಸರಾ ಹಬ್ಬ ಹಾಗೂ ಆಯುಧ ಪೂಜೆಯನ್ನು ರಾಜ್ಯದಲ್ಲಿ ಆಚರಿಸುತ್ತಿರುವಂತೆ ಇಲ್ಲೊಂದು ವಿದ್ಯಾರ್ಥಿಗಳ ಸಮೂಹ ಸೇರಿ ವಿಭಿನ್ನ ಮತ್ತು ವಿಶೇಷವಾಗಿ ಆಯುಧ ಪೂಜೆಯನ್ನು ಕವಿವಿ ಆವರಣದಲ್ಲಿರುವ ಶಾಲ್ಮಲಾ ವಿದ್ಯಾರ್ಥಿ

Read More »
error: Content is protected !!