ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಜೆಡಿಎಸ್ ಪಕ್ಷ ತೊರೆದ ಯುವ ಮುಖಂಡ ಮಂಜುನಾಥ ಗಾಣಿಗೇರ

ರಾಯಚೂರು ಏ.12.ಸಿಂಧನೂರು ವಿಧಾನಸಭಾ ಕ್ಷೇತ್ರದ ರಣರಂಗದಲ್ಲಿ 2023 ಚುನಾವಣೆಯ ರಾಜಕೀಯವಾಗಿ ಅನೇಕ ಬದಲಾವಣೆ ಆಗುತ್ತಿವೆ,ಕೆಲವು ದಿನಗಳ ಹಿಂದೆ ತಾಲೂಕಿನ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಯುವ ಮುಖಂಡರಾದ ಶಿವು ಹೀರೆಮಠ ಜೆಡಿಎಸ್ ಪಕ್ಷ ತೊರೆದರು

Read More »

ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದ್ದು,ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್,ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದರು ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿದರು. ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

Read More »

ರೈತರ ನಿದ್ದೆಗೆಡಿಸಿದ್ದ ಆನೆಯ ಸೆರೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ನಿನ್ನೆ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿ ಸೆರೆ ಹಿಡಿದಿದ್ದಾರೆಚನ್ನಗಿರಿ ತಾಲೂಕಿನ ಶಾಂತಿ ಸಾಗರದಲ್ಲಿ ಕಾಣಿಸಿಕೊಂಡ ಆನೆ ಅನೇಕ ಊರುಗಳನ್ನು ದಾಟಿ ಬೆನಕನಹಳ್ಳಿ ಮಾರ್ಗವಾಗಿ ಬಿದರ ಗಡ್ಡೆ ದಿಡಗೂರು ತುಂಗಭದ್ರ

Read More »

ಸಾಲೋಟಗಿಯ ಶಿವಯೋಗೇಶ್ವರ ಜಾತ್ರಾ ನಿಮಿತ್ಯ ಭರ್ಜರಿ ನೀರಾಟ !

ಇಂಡಿ : ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೀಶ್ವರ ಜಾತ್ರಾ ನಿಮಿತ್ತ ನೀರಾಟವಾಡುವ ವಿಶೇಷ ಜಲಜಾತ್ರೆ ಸೋಮವಾರ ರಾತ್ರಿ ಜರುಗಿತು. ಪ್ರತಿ ವರ್ಷ ದವನದ ಹುಣ್ಣಿಮೆಯಿಂದ ಅಕ್ಷಯ ತದಿಗೆ ಅಮಾವಾಸ್ಯೆವರೆಗೂ ನಡೆಯುವ ಶಿವಯೋಗೀಶ್ವರ ಜಾತ್ರೆಯಲ್ಲಿ ಅಪರೂಪದ

Read More »

ನಿಮ್ಮ ಋಣ ಯಾವತ್ತೂ ಮರೆಯುವದಿಲ್ಲ:ಯಶವಂತರಾಯಗೌಡ ಪಾಟೀಲ

ಇಂಡಿ : ತಾಲೂಕಿನ ಕೂಡುಗಿ,ಹಳಗುಣಕಿ,ಬಬಲಾದ ಗ್ರಾಮದಲ್ಲಿಯ ಸರ್ವ ಸಮಸ್ಯೆಗಳ ನಿವಾರಣೆ ಕುರಿತು ಗ್ರಾಮಸ್ಥರ ಬೇಡಿಕೆಯಂತೆ ಎಲ್ಲವೂ ಈಡೇರಿಸಿದ್ದೇನೆ. ಈಗಾಗಲೇ ಹಿಂದಿನ ಎರಡು ಚುನಾವಣೆಗಳಲ್ಲಿ ಆಶೀರ್ವದಿಸಿ ತಾವುಗಳು ಆಯ್ಕೆಗೊಳಿಸಿದ್ದೀರಿ ನಿಮ್ಮ ಋಣ ಯಾವತ್ತೂ ಮರೆಯುವುದಿಲ್ಲ ಪ್ರಸಕ್ತ

Read More »

ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಪರ ನಟ ನಿರ್ದೇಶಕ ಎಸ್. ನಾರಾಯಣ್ ಪ್ರಚಾರ

ಚಾಮರಾಜನಗರ ಜಿಲ್ಲೆಯ ಹನೂರು: ವಿಧಾನಸಭಾಕ್ಷೇತ್ರದಲ್ಲಿ ಉತ್ತಮ ನಡತೆಯುಳ್ಳ ವ್ಯಕ್ತಿಗೆ ನಿಮ್ಮ ಮತ ನೀಡಿ ಕ್ಷೇತ್ರವನ್ನು ಅಭಿವೃದ್ದಿಯ ಕಡೆಗೆ ಕೊಂಡೊಯ್ಯಬೇಕು ಎಂದು ಚಲನಚಿತ್ರ ನಟ ಮತ್ತು ನಿರ್ದೆಶಕರಾದ ಎಸ್ ನಾರಾಯಣ್ ತಿಳಿಸಿದರು .ಹನೂರು ವಿಧಾನಸಭಾ ಕ್ಷೇತ್ರದ

Read More »

ಗೋಲಗೇರಿಯಲ್ಲಿ ಮಿಲಿಟರಿ ಹೆಜ್ಜೆ ಸಿಪಿಐ ಹುಲಗಪ್ಪ ಸೂಚನೆ

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಮಾಡಬೇಕು ಗಲಾಟೆ ಮಾಡಿದರೆ ಕ್ರಮ ಕಟ್ಟಿದ್ದ ಬುತ್ತಿ ಸಾರ್ವಜನಿಕರು ಶಾಂತಿಯುತ ಮತದಾನಕ್ಕಾಗಿ ಸಹಕಾರ ನೀಡಬೇಕು ಎಂದು ಸಿಪಿಐ ಹುಲಗಪ್ಪ ಡಿ

Read More »

ಚುನಾವಣೆ ಕರ್ತವ್ಯಕ್ಕೆ ಹಾಜರಾದ ಶಿಕ್ಷಕ ಹೃದಯಘಾತಾದಿಂದ ಸಾವು

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಬೆಳ್ಳಿನೂಡ್ ಗ್ರಾಮದ ಶೀನಿವಾಸ್ ಇವರು ಸಂತೆಬೆನ್ನುರು ವಿಜಯ್ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಆಗಿ ಕೆಲಸ ಮಾಡುತಿದ್ದು ದಿನಾಂಕ 11-4-2023ರಂದು ಚುನಾವಣಾ ತರಬೇತಿಗೆ ಚನ್ನಗಿರಿಗೆ ಹೋದಾಗ ಹೃದಯಾಘಾತಾದಿಂದ ಸಾವಾಗಿರುತದೆ,ನಾಳೆ

Read More »

ಶ್ರೀ ಮಕ್ಕಳ ಮಾರಮ್ಮನ ಜಾತ್ರೆಗೆ ಇಂದು ಚಾಲನೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ಳೇರಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಶ್ರೀ ಮಕ್ಕಳಮ್ಮನ ಜಾತ್ರಾ ಮಹೋತ್ಸವ ಇಂದು ಆರಂಭವಾಗಲಿದ್ದು ಏ.11ರ ಮಂಗಳವಾರ ಜಾಗಾರ ಸಮರ್ಪಣೆ. ಏ. 12 ರಂದು ತಂಪು

Read More »

ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ:ಲೀಲಾವತಿ ಬಂಡೂರಿ

ಸಿರುಗುಪ್ಪ:ಮಹಾತ್ಮಗಾಂಧಿ ರಾಷ್ರ್ಟೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಮತದಾನದ ಮಹತ್ವ ತಿಳಿಸುವ ಜತೆಗೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ಲೀಲಾವತಿ

Read More »
error: Content is protected !!