
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ- ಅಭಿನಂದನೀಯ
ಗದಗ:ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮತ್ತು ಸಾರ್ವಭೌಮ, ಕರ್ನಾಟಕದಲ್ಲಿದ್ಧೂ ಕನ್ನಡವನ್ನ ಬಳಸದೇ ಇದ್ಧರೇ 5ರಿಂದ 20 ಸಾವಿರ ರೂಪಾಯಿ ಜುಲ್ಮಾನೆ ವಿಧಿಸುವ “ಕನ್ನಡ ಕಾಯ್ದೆ”ಯನ್ನು(ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022)ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ್ಧು








