
ಭದ್ರಾವತಿ ತಾಲ್ಲೂಕು ಕಚೇರಿ ಮುಂಭಾಗ ರೈತಸಂಘ ಹಸಿರು ಸೇನೆ ಸಾಮೂಹಿಕ ಚಳುವಳಿ :ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರನ್ನು ಅಮಾನತ್ತು ಮಾಡಲು ಅಗ್ರಹ
ಭದ್ರಾವತಿ: ಯಾರದ್ದೋ ಜಮೀನನ್ನು ಇನ್ಯಾರದೋ ಹೆಸರಿಗೆ ಖಾತೆ ಮಾಡುವುದು, ಸುಳ್ಳು ಸಾಕ್ಷಿ ಸಹಿ ಮಾಡಿಸಿ ಅಕ್ರಮವೆಸಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ








