
ಗುಡ್ಡ ಗಾಡು ಪ್ರದೇಶದ ಜನರಿಗೂ ನೆರವಾದ ಮಾನಸ ಫೌಂಡೇಷನ್ ಸೇವಾ ರಥ
ಹನೂರು ವಿಧಾನಸಭಾ ಕ್ಷೇತ್ರದ ಮೀಣ್ಯ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಗಾಜನೂರು, ಕೊಪ್ಪ, ಕೆ. ಎಸ್. ದೊಡ್ಡಿ,ಸುಳ್ಳೇಕೊಬ್ಬೆ, ಮೀಣ್ಯ,ಇನ್ನೂ ಮುಂತಾದ ಗ್ರಾಮಗಳಲ್ಲಿ ಈ ದಿನ ಡಾ. ಎಸ್.ದತ್ತೇಶ್ ಕುಮಾರ್ ಸಾರಥ್ಯದ ಮಾನಸ ಫೌಂಡೇಶನ್(ರಿ.)








