
ಕ್ಷೇತ್ರದ ಅಭಿವೃದ್ದಿಯೆ ನನ್ನ ಗುರಿ ಇದನ್ನು ಮೆಚ್ಚಿ ಹಲವರು ಕಾಂಗ್ರೇಸ್ ಪಕ್ಷ ಸೆರ್ಪಡೆ:ಶಾಸಕ ಆರ್.ನರೇಂದ್ರ
ಹನೂರು:ವಿಧಾನಸಭಾಕ್ಷೇತ್ರ ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಇಂದು ನಮ್ಮೆಲ್ಲರಿಗೂ ಮಕ್ಮಲ್ ಟೋಪಿಯಾಕುತ್ತಾರೆ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಸಾಮಾನ್ಯ ಜನರು ಬದುಕುವುದು ಬಹಳ ಕಷ್ಟವಾಗುತ್ತದೆ ಅಲ್ಲದೆ ಬಡವರ ಪರವಾಗಿ








