
ಶಾಸಕ ಬಿ.ಹರ್ಷವರ್ಧನ ನಂಜನಗೂಡಿನಲ್ಲಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ…ಜನರಿಂದ ಸನ್ಮಾನ
ನಂಜನಗೂಡು ತಾಲೂಕಿನ ಜನ ಸೇವಕ ನೆಚ್ಚಿನ ನಾಯಕ ಶಾಸಕ ಬಿ.ಹರ್ಷವರ್ಧನ ರವರು ನಂಜನಗೂಡು ಪಟ್ಟಣದ ಮೊದಲನೇ ವಾರ್ಡ್ ಹಳ್ಳದ ಕೇರಿ ಯಲ್ಲಿ ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ಆಶೀರ್ವಾದ ಪಡೆದ ಬಳಿಕ ಬಿರುಸಿನ ಚುನಾವಣಾ ಪ್ರಚಾರ








