ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಪೂರ್ವಭಾವಿ ಸಭೆ

ಹನೂರು:ಜನವರಿ 21 ರಿಂದ 29 ವರೆಗೆ ಬಿಜೆಪಿ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು ಅಭಿಯಾನದ ವಿಷಯವಾಗಿ ಈ ದಿನ ಲೋಕ್ಕನಹಳ್ಳಿ ಮಹಾಶಕ್ತಿ ಕೇಂದ್ರ ದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಚಾಮರಾಜನಗರ

Read More »

ಹನೂರು ತಾಲೂಕಿನ .ಜಿ .ಆರ್. ನಗರದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ

ಹನೂರು:ದೇಶದ ಬೆನ್ನಲುಬು ರೈತ ಇವರಿಲ್ಲದಿದ್ದರೆ ಪ್ರತಿಯೊಬ್ಬ ಮನುಷ್ಯನು ಜೀವಿಸಲು ಅರ್ಹನಿರುತ್ತಿರಲಿಲ್ಲ‌ ಅಂತಹ ರೈತರ ಆತ್ಮಹತ್ಯೆಯ ಪ್ರಕರಣಗಳಿಂದ ಪ್ರಾರಂಭವಾಗಿ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನೇ ಎದುರಿಸುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿದೆ ಅದ್ದರಿಂದ ನಮ್ಮ‌ ರೈತರೆ ನಮಗೆ ಸ್ಪೂರ್ತಿದಾಯಕವಾಗಿ ತಮ್ಮ

Read More »

ನರೇಗಾ ಕೆಲಸದ ಸ್ಥಳದಲ್ಲಿ ಹೃದಯಾಘಾತದಿಂದ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿ.ಪಂ ಯೋಜನಾ ನಿರ್ದೇಶಕರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ನರೇಗಾದಡಿ ನಾಗಲಾಪುರ ಕೆರೆ ಹೂಳೆತ್ತುವ ಕಾಮಗಾರಿ ಕೆಲಸಕ್ಕೆ ತೆರಳಿ ಕೂಲಿ ಕೆಲಸದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದ ಕೆಸರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ವಿರುಪಣ್ಣ ಅವರ ಮನೆಗೆ ಜಿಲ್ಲಾ ಪಂಚಾಯತ ಮಾನ್ಯ

Read More »

ಶ್ರೀರಾಮನಗರದ ಅಂಗನವಾಡಿ ಆವರಣದಲ್ಲಿ ಸ್ವಚ್ಛತಾ ಶುಕ್ರವಾರ ಶ್ರಮಾಧಾನ

ಆರೋಗ್ಯಕರ ವಾತಾವರಣಕ್ಕೆ ಮುಂದಾಗಿ: ಕೃಷ್ಣಮೂರ್ತಿ.ಟಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಅಂಗನವಾಡಿಗೆ ಬರುವ ಪುಟಾಣಿಗಳ ವಿದ್ಯಾಭ್ಯಾಸ ನೀಡುವ ಜೊತಗೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಮುಂದಾಗಿ ಎಂದು ಜಿಲ್ಲಾ ಪಂಚಾಯತ

Read More »

ಇತಿಹಾಸ ಪ್ರಸಿದ್ಧ ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆ ಆರಂಭ

ಪಾವಂಜೆ,ಹಳೆಯಂಗಡಿ,ಮಂಗಳೂರು,ಜನವರಿ 19: ಪಾವಂಜೆ ಗ್ರಾಮ ಮತ್ತು ದೇವಸ್ಥಾನವು 600 ವರ್ಷಗಳಿಗಿಂತ ಹೆಚ್ಚು ದಾಖಲಾದ ಹಲವಾರು ಶಾಸನಗಳು ಮತ್ತು ಇತಿಹಾಸವನ್ನು ಹೊಂದಿದೆ ಮತ್ತು ಸುತ್ತಮುತ್ತಲಿನ ಇತರ ದೇವಾಲಯಗಳ ಪುರಾತತ್ವ ಪುರಾವೆಗಳಿವೆ.ಹೊಯ್ಸಳ ಸಾಮ್ರಾಜ್ಯದ ರಾಜರು ಮತ್ತು ನಂತರವಿಜಯನಗರ

Read More »

ಸ್ಥಳೀಯ ಬೇಡಿಕೆ ಈಡೇಸುವಂತೆ ಕೃಷಿ ಕೂಲಿಕಾರರ ಸಂಘದಿಂದ ಮುಖ್ಯಮಂತ್ರಿ ಮನವಿ

ಕಾರಟಗಿ:ತಾಲೂಕಿನ ಕರ್ನಾಟಕ ಪ್ರಾಂತ್ಯ ಕೂಲಿಕಾರರ ಸಂಘದಿಂದ ಕೊಪ್ಪಳ ಜಿಲ್ಲೆ ಅತಿದೃಷ್ಟಿ ಎಂದು ಘೋಷಿಸಿದ ಸರಕಾರ, ಮನ ರೇಗಾ ಯೋಜನೆ ಅಡಿಯಲ್ಲಿ 50 ಮಾನವನ ದಿನಗಳ ಕೆಲಸ ಕೊಡುವ ಬಗ್ಗೆ ಮತ್ತು ಸಿಂಗನಾಳ ಗ್ರಾಮದ ಸರಕಾರ

Read More »

ವಿಜಯ ಸಂಕಲ್ಪ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಡಾಕ್ಟರ್ ದತ್ತೇಶ್ ಕುಮಾರ್ ಮನವಿ

ಹನೂರು :ನಮ್ಮ ಪಕ್ಷವು ಪ್ರಪಂಚದಲ್ಲೆ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ್ದು ಈಗಾಗಲೇ ನಮ್ಮ‌ ಪ್ರಧಾನಿಯವರು ಅತ್ಯುತ್ತಮವಾದ ಕೆಲಸ ಮಾಡುತ್ತಿದ್ದು ವಿಶ್ವವೇ ತಿರುಗಿ ನೋಡುವಂತಾಗಿದೆ ಎಂದು ಬಿ ಜೆ ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಡಾಕ್ಟರ್ದತ್ತೇಶ್

Read More »

ಭಾರತದ ವಿಶ್ವ ನಾಯಕ ಶ್ರೀನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಯಕ್ಷಿಂತಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್ಲಿಗೆ ಭಾರತದ ವಿಶ್ವ ನಾಯಕ ಶ್ರೀ ನರೇಂದ್ರ ಮೋದಿಯವರು ಇಂದು ನಾರಾಯಣಪುರ ಎಡದಂಡೆ ಕಾಲುವೆ ಬಸವಸಾಗರ ಜಲಾಶಯದ ಗೇಟುಗಳನ್ನು ಲೋಕಾರ್ಪಣೆ ಮಾಡಲು ಆಗಮಿಸಿದರು ಹಾಗೂ ಆಧುನೀಕರಣ ಯೋಜನೆಯಡಿಯಲ್ಲಿ ಉದ್ಘಾಟನೆ

Read More »

ಮುಂಡಗೋಡ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆ

ಉತ್ತರ ಕನ್ನಡ ಜಿಲ್ಲೆ:ಮುಂಡಗೋಡ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆ ಇಂದು ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು. ಹಾಲಿ ವರ್ಷದಲ್ಲಿ ಕೈಗೊಂಡ ಕಾಮಗಾರಿಗಳು, ಬಿಡುಗಡೆಯಾದ ಅನುದಾನ ಮತ್ತು ನಗರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲ ಸದಸ್ಯರು

Read More »

ಮರಗಳು ಬೀಳುವ ಭೀತಿ,ಪ್ರಯಾಣಿಕರ ಪರದಾಟ:ತೆರವು ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ

ಹನೂರು:ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೊನ್ನಾಚಿ ಗ್ರಾಮದ ಮಾರ್ಗದ ತಾಳುಬೆಟ್ಟ ತಿರುವು ಮಧ್ಯ ಅಪಾಯದ ಸ್ಥಿತಿಯಲ್ಲಿ ಇರುವಂಥಹ ಮರಗಳು ಬೀಳುವ ಭೀತಿ ಎದುರಾಗಿದ್ದು,ಮುಂದೆ ಆಗುವ ಅಪಾಯಕ್ಕೂ ಮುನ್ನ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿ ಸಿದ್ದರೆ.ಇಲ್ಲಿನ

Read More »
error: Content is protected !!