
ಹುಡಾ ಗ್ರಾಮದಲ್ಲಿ ಜೆಡಿಎಸ್ ಪಕ್ಷ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಸಿಂಧನೂರು//ಮಾ5. ಇಂದು ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಶ್ರೀ ಹಂಪನಗೌಡ ಬಾದರ್ಲಿ ಇವರ ನೇತೃತ್ವದಲ್ಲಿ ‘ಹಂಪನಗೌಡರ ನೆಡೆ ಹಳ್ಳಿಯ ಕಡೆ’ ಗ್ರಾಮೀಣ ಜನತೆಯ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿರಾಜಕೀಯ, ಆರೋಗ್ಯ,








