
ಸಾರ್ವಜನಿಕರ ಕರೆಗೆ ಸ್ಪಂದಿಸಿ ತಕ್ಷಣ ಪರಿಹಾರ ಒದಗಿಸಿದ ಹಾನಗಲ್ ಪಿಎಸ್ಐ ಶರಣಬಸಪ್ಪ ಕಾಂದೆ
ಹಾವೇರಿ ಜಿಲ್ಲೆಯ ಹಾನಗಲ್ ಬಂಕಾಪುರ ಮಾರ್ಗ ಮಧ್ಯ ಗುಂಡುರ ನವೋದಯ ಸ್ಕೂಲ್ ಹತ್ತಿರ ಬೃಹತಾಕಾರದ ಮರ ಒಂದು ನಡು ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡು ಸಾರ್ವಜನಿಕರು ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿದರು ವಿಷಯ ತಿಳಿದ ತಕ್ಷಣ








