
ಮಾರ್ಚ್ 2 ರಂದು ಮಹರ್ಷಿ ವಾಲ್ಮೀಕಿ ಮತ್ತು ಅನಂತೇಶ್ವರ ದೇವಾಲಯ ಮಗದಂಪುರ್ ಗ್ರಾಮದಲ್ಲಿ ಲೋಕಾರ್ಪಣೆ
ಯಾದಗಿರಿ :ಗುರಮಿಠಕಲ್ ತಾಲೂಕಿನ ಮಗದಂಪುರ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಅನಂತೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಮಗದಂಪುರ್ ಗ್ರಾಮದಲ್ಲಿ ನೆರವೇರುವುದು. ಈ ಕಾರ್ಯಕ್ರಮಕ್ಕೆ ಜಗದ್ಗುರು ವಾಲ್ಮೀಕಿ ಗುರುಪೀಠ ಶ್ರೀ ಪ್ರಸನಂದ ಸ್ವಾಮೀಜಿ ಮತ್ತು ಕೋಲಪಲ್ಲಿಯ








