
ಎಂ.ಆರ್.ಎನ್.ನಿರಾಣಿ ಫೌಂಡೇಶನ್ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು:ಎಂ.ಆರ್. ಎನ್.ನಿರಾಣಿ ಫೌಂಡೇಶನ್ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ,ಡಾಕ್ಟರ್ ಎಂ. ಎಂ.ಎನ್.ಜೋಶಿ ಇವರ ಸಂಯುಕ್ತ ಆಶ್ರಯದಲ್ಲಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದನಕೇರಿ ಕ್ರಾಸ್ ಶಾಲೆ








