
ಕೇದಾರದ ಭೀಮಾಶಂಕರ ಮಹಾರಾಜ ಜಗದ್ಗುರು ಸಂವಿಧಾನವನ್ನು ಕಾಲಲ್ಲಿ ತುಳಿಯುತ್ತೇವೆ ಎಂದು ಹೇಳಿದ ಕಳ್ಳ ಸ್ವಾಮಿಗೆ ದೇಶದ್ರೋಹಿ ಅಡಿಯಲ್ಲಿ ಬಂಧಿಸಿ ಗಡಿಪಾರು ಮಾಡಿ
ಯಾದಗಿರಿ: ಶಹಾಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮ್ಯಾನ್ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ








