
ರೈತರ ಹೋರಾಟಕ್ಕೆ ತಡೆ – ಪರಿಸ್ಥಿತಿ ಉದ್ವಿಗ್ನ, ಉಪವಾಸದಿಂದ ಕೆಲ ರೈತರು ಅಸ್ವಸ್ಥ
ಬಳ್ಳಾರಿ / ಕಂಪ್ಲಿ : ಶಾಂತಯುತ ಹಾಗೂ ಕಾನೂನುಬದ್ಧವಾಗಿ ಹೋರಾಟ ನಡೆಸುತ್ತಿದ್ದ ಕುಡುತಿನಿ ರೈತರ ಮೇಲೆ ಇಂಜಕ್ಷನ್ ಆರ್ಡರ್ ತಂದು ಧರಣಿ ತಡೆಯಲು ಕ್ರಮ ಕೈಗೊಂಡಿರುವುದನ್ನು ಖಂಡಿಸಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ








