ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಮರಗಳು ಬೀಳುವ ಭೀತಿ,ಪ್ರಯಾಣಿಕರ ಪರದಾಟ:ತೆರವು ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ

ಹನೂರು:ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೊನ್ನಾಚಿ ಗ್ರಾಮದ ಮಾರ್ಗದ ತಾಳುಬೆಟ್ಟ ತಿರುವು ಮಧ್ಯ ಅಪಾಯದ ಸ್ಥಿತಿಯಲ್ಲಿ ಇರುವಂಥಹ ಮರಗಳು ಬೀಳುವ ಭೀತಿ ಎದುರಾಗಿದ್ದು,ಮುಂದೆ ಆಗುವ ಅಪಾಯಕ್ಕೂ ಮುನ್ನ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿ ಸಿದ್ದರೆ.ಇಲ್ಲಿನ

Read More »

ಕಲಿಕಾ ಹಬ್ಬದಿಂದ ಶಿಕ್ಷಣದಲ್ಲಿ ನವ್ಯತೆ:ಗ್ರಾ. ಪಂ.ಅಧ್ಯಕ್ಷ ನಿಂಗಪ್ಪ ತೇರದಾಳ

ಜಮಖಂಡಿ:ಎಲ್ಲೆಲ್ಲೂ ಹಬ್ಬದ ವಾತಾವರಣ, ಅಕ್ಷರಬಂಡಿಗಳ ಮೆರವಣಿಗೆ,ಡೊಳ್ಳುಕುಣಿತ, ಪೂರ್ಣಕುಂಭ ಅಕ್ಷರ ಸ್ವಾಗತ, ಅಕ್ಷರರಂಗೋಲಿಯೊಂದಿಗೆ ಸಮೀಪದ ಕುಂಬಾರಹಳ್ಳ ಪ್ರೌಢ ಶಾಲೆಯಲ್ಲಿ ಕುಂಚನೂರು ವಲಯಮಟ್ಟದ ಕಲಿಕಾ ಮೇಳಕ್ಕೆ ಚಾಲನೆ ನೀಡಲಾಯಿತು.ಕಲಿಕೋಪಕರಣದ ಮೂಲಕ ಕಲಿಕಾ ಮೇಳವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ

Read More »

ಕಾಂಗ್ರೆಸ್ ಪಕ್ಷದ ಜನಧ್ವನಿ ಕಾರ್ಯಕ್ರಮ

ಇಂದು ಬಾಗಲಕೋಟದ ನವನಗರದ ಕಾಳಿದಾಸ ಹೈಸ್ಕೂಲ್ ಮೈದಾನದಲ್ಲಿ ಪ್ರಜಾ ಧ್ವನಿ ಎಂಬ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯಿತು, ಸಮಾವೇಶಕ್ಕೆ ಆಗಮಿಸಿದ,ಡಿಕೆ ಶಿವಕುಮಾರ್ ಕರ್ನಾಟಕದ ಉಸ್ತುವಾರಿ ರಂದೀಪ್ ಸುರ್ಜಿವಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಎಚ್ ಮುನಿಯಪ್ಪ,

Read More »

ಕೇರಳ ಗಡಿನಾಡಿನಲ್ಲಿ ಕನ್ನಡ ವೈಭವೀಕರಣ ಶ್ಲಾಘನೀಯ-ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ

ದಾವಣಗೆರೆ:ಜ.18.ಸಾವಿರಾರು ವರ್ಷಗಳ ಇತಿಹಾಸ ಪರಂಪರೆಯ ಕನ್ನಡ ಭಾಷೆ ಪೂಜನೀಯ ರನ್ನ, ಪೊನ್ನ, ರಾಘವಾಂಕ, ಕುವೆಂಪು ಸೇರಿದಂತೆ ಹಲವಾರು ಸಾಹಿತ್ಯ ದಿಗ್ಗಜರು ಕವಿ ಪುಂಗವರು ಸಾಧನೆಗಳೊಂದಿಗೆಈ ಭಾಷೆಗೆ ಮೌಲ್ಯ ತಂದುಕೊಟ್ಟಿದ್ದು ನಮ್ಮೆಲ್ಲರ ಭಾಗ್ಯ, ದಾವಣಗೆರೆಯ ಕಲಾಕುಂಚ

Read More »

ಸಿಂಧನೂರು ಹೆದ್ದಾರಿ ರಸ್ತೆಯಲ್ಲಿ ಅಕ್ರಮ ಮಧ್ಯ ಸಾಗಾಟ

ಸಿರುಗುಪ್ಪ:ತಾಲೂಕಿನಾದ್ಯಂತ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದಂತೆ ಸಾಗಿದ್ದು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ ಅವರಿಗೆ ಯಾರು ಏನೇ ಹೇಳಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ,ಅಲ್ಲದೇ ಅಕ್ರಮ ಮಾರಾಟ ಮತ್ತು ಸಾಗಾಣಿಕೆ ತಡೆಗಟ್ಟುವ ಬದಲು ಕುಮ್ಮಕ್ಕು

Read More »

ಜಾನಪದ ರತ್ನ ಹಟ್ಟಿಯ ಬುರ್ರಕಥಾ ಕಮಲಮ್ಮ ಅವರಿಂದ ಶಾಸಕರಿಗೆ ಮನವಿ ಪತ್ರ

ಲಿಂಗಸೂಗೂರು ತಾಲೂಕಿನ ಶಾಸಕರಾದ ಶ್ರೀ ಡಿ.ಸ್ ಹೂಲಗೇರಿಯವರ ಕಛೇರಿಗೆ ತೆರಳಿ ಭೇಟಿ ಮಾಡುವ ಮೂಲಕ ಅಲೆಮಾರಿ ಸಮುದಾಯದ ಹೆಮ್ಮೆ, ಜಾನಪದ ರತ್ನ ಹಟ್ಟಿಯ ಬುರ್ರಕಥಾ ಕಮಲಮ್ಮ ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Read More »

ಹುಲಿ ಉಗುರು ಸಂಗ್ರಹ ಇಬ್ಬರ ಬಂಧನ

ಹನೂರು: ವ್ಯಾಪ್ತಿಯಲ್ಲಿನ ಪಿಜಿ ಪಾಳ್ಯ ಗ್ರಾಮ ಪಂಚಾಯತಿಯಲ್ಲಿನ ರಸ್ತೆಯ ಹತ್ತಿರ ಮಾರಲು ಆಕ್ರಮವಾಗಿ ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆರೋಪಿಗಳನ್ನು ಹನೂರು

Read More »

ಸುಳ್ಳು ಭರವಸೆ ನೀಡಿದ್ದ ಗ್ರಾ.ಪಂ.ಸದಸ್ಯನ ವಿರುದ್ಧ ಮಹಿಳೆಯರ ಆಕ್ರೋಶ

ಹನೂರು: ಗ್ರಾಮ ಪಂಚಾಯತಿಯಲ್ಲಿ ಗೆಲುವು ಸಾದಿಸಿ ಒಂದು ವರ್ಷಗಳು ಕಳೆದರೂ ಸಹ ವಾರ್ಡಿನ ಸದಸ್ಯ ಸೆಲ್ವ ಅವರು ತಿರುಗಿಯೂ ನೋಡಿಲ್ಲ ನಮ್ಮ ವಾರ್ಡಿಗೆ ಬಂದರೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಸಂದನ ಪಾಳ್ಯ

Read More »

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರು ಸಂಘ ವತಿಯಿಂದ ಶರಣಬಸಪ್ಪಗೌಡ ದರ್ಶನಾಪೂರ ಶಾಸಕರ ಜೊತೆ ಪಿಂಚಣಿ ಬಗ್ಗೆ ಚರ್ಚೆ

ಶಹಾಪುರ:ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ರಾಜ್ಯ ಘಟಕ ಬೆಂಗಳೂರು ವತಿಯಿಂದ ಹಳೆಯ ನಿಶ್ಚಿತ ಪಿಂಚಣಿ ಜಾರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ೧೦೫ ನೇ ದಿನದ ಮುಷ್ಕರದಲ್ಲಿ ದಿನಾಂಕ

Read More »

ಪೊಲೀಸ್ ಠಾಣೆಯ ಮೇಲ್ಚಾವಣಿ ಕುಸಿತ

ಪಾವಗಡ:ತಾಲ್ಲೂಕಿನ ಗ್ರಾಮದ ಪೋಲೀಸ್ ಠಾಣೆಯ ಮೇಲ್ಚಾವಣಿಯ ಸಿಮೆಂಟ್ ಕುಸಿದು ಕಂಪ್ಯೂಟರ್ ಜಖಂಗೊಂಡಿದೆ. ಬೆಳಿಗ್ಗೆ ಪೋಲೀಸ್ ಪೇದೆ ಚೌಡಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೇಲ್ಚಾವಣಿ ಸಿಮೆಂಟ್ ಚೂರು ಕುಸಿದು ಬಿದ್ದಿದೆ.ತಕ್ಷಣವೇ ಎಚ್ಚೆತ್ತುಕೊಂಡ ಮತ್ತೊಬ್ಬ ಪೇದೆ ಚೌಡಮ್ಮರನ್ನು

Read More »
error: Content is protected !!