
ಪಂಚ ಕುಲಕಸುಬುಗಳನ್ನೇ ಅವಲಂಬಿಸಿದ ವಿಶ್ವಕರ್ಮರಿಗೆ ST ಮೀಸಲಾತಿ ಅತ್ಯವಶ್ಯಕ ಮಾರುತಿ ಬಡಿಗೇರ
ವಿಶ್ವಕರ್ಮರ ಧೀಮಂತ ನಾಯಕರು,ವಿಧಾನ ಪರಿಷತ್ ಸದಸ್ಯರು ಹಾಗೂ ಅ.ಕ.ವಿ.ಮಹಾಸಭಾ ರಾಜ್ಯಾದ್ಯಕ್ಷರಾದ ಸನ್ಮಾನ್ಯಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಆದೇಶದ ಮೇರೆಗೆ ಮಂಗಳವಾರ ಲಿಂಗಸೂಗೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ವಿಶ್ವಕರ್ಮ ಮಹಾಸಭಾ(ರಿ)ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ








