
ಹಂಪಿ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ ಅವರಿಗೆ ಪಿಎಚ್.ಡಿ. ಪದವಿ
ರಾಮನಗರ, ಡಿ.3ಶಿಕ್ಷಕಿ ಎಂ.ಕಮಲಮ್ಮ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಪಡಿಸಿದ “ಮೈಸೂರು ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿ ಮಹಿಳಾ ಅಸ್ಮಿತೆಯ ಹುಡುಕಾಟ” ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಲಭಿಸಿದೆ.ಇವರು ಮೈಸೂರಿನ ಕುವೆಂಪು ಪ್ರಥಮ ದರ್ಜೆ








