
ಮರ ಭೂಮಿಗೆ ದೈವದತ್ತ ವರ ರಕ್ಷಣೆ ಮಹಾದೇವನ ಕರ್ತವ್ಯ… ಅಭಿನವ ಶ್ರೀ ಅಮೃತ ಹಸ್ತ
ಸಿಂಧನೂರು:ನಗರದ ನೀರಾವರಿ ಇಲಾಖೆಯ ಆಲದ ಮರದ ನಾಮಕರಣ ಕಾರ್ಯಕ್ರಮವನ್ನು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆರ್ಶೀವಾದಗಳೊಂದಿಗೆ ವನಸಿರಿ ಫೌಂಡೇಶನ್ ವತಿಯಿಂದ ಆಲದ ಮರದ ನಾಮಕರಣ ಕಾರ್ಯಕ್ರಮದಲ್ಲಿ ಪರಮ ಪೂಜ್ಯ *ಶ್ರೀ ಸೋಮನಾಥ ಶಿವಾಚಾರ್ಯ ನೇತೃತ್ವದಲ್ಲಿ








