
ಜಾಥಾ ಧರ್ಮ ಜಾಗೃತಿ ಗಾಗಿ ಶೃಂಗೇರಿ ಶಂಕರ ಮಠದಿಂದ ಜಾಗೃತಿ. ಗುರು ದ್ವಾದಶಿ ಆಚರಣೆಯಲ್ಲಿ ಧರ್ಮದರ್ಶಿ ನಾರಾಯಣರಾವ್ ಹೇಳಿಕೆ
ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಧರ್ಮದ ರಕ್ಷಣೆಗಾಗಿ ದೇಶದ ನಾಲ್ಕು ಭಾಗಗಳಲ್ಲಿ ಪ್ರಮುಖ ಮಠಗಳನ್ನು ಸ್ಥಾಪಿಸುವುದರ ಮೂಲಕ ಧರ್ಮ ಜಾಗೃತಿಗಾಗಿ ಶೃಂಗೇರಿ ಶಾರದಾ ಪೀಠವು ಧರ್ಮ ಜನಜಾಗೃತಿ ನಡೆಸಲಾಗುತ್ತಿದೆ ಎಂದು ಗಂಗಾವತಿ ಶಂಕರ ಮಠದ

