
ಮಧ್ಯಪಾನದಿಂದ ಬಡಕುಟುಂಬಗಳು ಬೀದಿಗೆ : ಯಶವಂತರಾಯಗೌಡ ಪಾಟೀಲ
ಇಂಡಿ: ಮಧ್ಯಪಾನ ಚಟದಿಂದ ಬಡ ಮಧ್ಯಮ ಕುಟುಂಬಗಳ ಜೀವ ಹಾಳಾಗುತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿ ಸುವರ್ಣಸೌಧ ಅಧಿವೇಶನದಲ್ಲಿ ಚುಕ್ಕೆಗುರತಿಲ್ಲದ ಪ್ರಶ್ನೆ ಕೇಳಿದರು. ಈಗಾಗಲೇ ಗ್ರಾಮೀಣ ಭಾಗದಲ್ಲಿ ಮಹಿಳೆಯರು








