
ಜಾಗೃತಿ ವಿಚಾರ ಸಂಕಿರ್ಣ ಸಮಾವೇಶ ಮತ್ತು ತಾಲ್ಲೂಕು ಮಾದಿಗ ದಂಡೋರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ತುಮಕೂರು ಜಿಲ್ಲೆಯ ಪಾವಗಡ:ಮಾದಿಗ ಸಮುದಾಯದಲ್ಲಿ ಜಾಗೃತಿ ವಿಚಾರ ಸಂಕಿರ್ಣ ಸಮಾವೇಶದಲ್ಲಿ ಒಗ್ಗಟ್ಟಿ ಮಂತ್ರ ಜಪಿಸಿದ ಮುಖಂಡರು” ಪಾವಗಡ ಪಟ್ಟಣದ ಡಾ”ಬಿ.ಅರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಮಾದಿಗ ಸಮುದಾಯದಲ್ಲಿ ಜಾಗೃತಿ ವಿಚಾರ ಸಂಕಿರ್ಣ ಸಮಾವೇಶ








