
ದುರಹಂಕಾರಿ ಕವಳೂರು ಗ್ರಾಮದ ವೈದ್ಯಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಕಾಶಿನಾಥ್ ನಾಟೇಕಾರ ಒತ್ತಾಯ
ಯಾದಗಿರಿ ತಾಲೂಕಿನ ಕವಳೂರು ಗ್ರಾಮದಲ್ಲಿ ಸರಕಾರದ ಯೋಜನೆ ಪ್ರತಿಯೊಂದು ಮಕ್ಕಳಿಗೆ ಆನೇಕಲ್ ರೋಗದ ಬಗ್ಗೆ ಮಾತ್ರೆಗಳು ನುಂಗಿಸಿ. ಎಲ್ಲಾ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಮಾತ್ರೆಗಳು ನುಂಗಿಸುವ ಮುಖಾಂತರ ಸರ್ಕಾರವನ್ನು ಈ ರೀತಿ ಕೆಲಸ ಮಾಡುತ್ತದೆ.








