
ಹಜ್ ಯಾತ್ರಿಕರಿಗೆ ಏರ್ಪಡಿಸಲಾದ ತರಬೇತಿ ಶಿಬಿರವು ಅರ್ಥಪೂರ್ಣ ಮತ್ತು ಅಗತ್ಯವಾದ ಕಾರ್ಯಕ್ರಮವಾಗಿದೆ : ಸಂಸದ ಈ. ತುಕಾರಾಂ
ವಿಜಯನಗರ / ಹೊಸಪೇಟೆ : ಹಜ್ ಆಧ್ಯಾತ್ಮಿಕ ಪ್ರಯಾಣ ಮಾತ್ರವಲ್ಲ ಅದು ಶ್ರದ್ಧೆ, ಸಹನೆ, ಕಾಳಜಿ ಮತ್ತು ಸಹಜೀವನದ ಪಾಠ ಕಲಿಸುತ್ತದೆ ವಿವಿಧ ಧರ್ಮಗಳ ಆಚಾರ ವಿಚಾರಗಳು ಬೇರೆಯಾಗಿದ್ದರೂ ಎಲ್ಲಾ ಧರ್ಮಗಳ ಸಾರ ಒಂದೇ