
ಮನುಷ್ಯ ಸಂಬಂಧಗಳ ಪ್ರೀತಿ ಉಳಿಯಲಿ, ದ್ವೇಷ- ಅಸಮಾನತೆ ತೊಲಗಲಿ – ಶಾಸಕ ಡಾ. ಶ್ರೀನಿವಾಸ್ ಎನ್. ಟಿ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚೌಡಾಪುರ ಗ್ರಾಮದಲ್ಲಿನ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್.ಎನ್. ಟಿ. ಅವರು ದಿ. 09-04-2025 ರಂದು ಪಾಲ್ಗೊಂಡು, ಕ್ಷೇತ್ರದ ಒಳಿತಿಗಾಗಿ ಪೂಜೆ ಸಲ್ಲಿಸಿದರು.ಜಾತ್ರೆಯ ಪ್ರಯುಕ್ತ,